ಮಾನ್ಯ ಕ್ಷೇತ್ರದ ಶಾಸಕರು
ಶಾಲೆಗೆ ಜಾಗ ನೀಡಿದ ಬೂಧಾನಿಗಳು
ಶಿಕ್ಷಣ ಪ್ರೇಮಿಗಳಾದ
ಶ್ರೀ ಬಸವರಾಜ ಮಲ್ಲಪ್ಪ
ಕೊರ್ಲಹಳ್ಳಿ
ಸಾ:ಮೇವುಂಡಿ
ಇವರು ತಮ್ಮ
ತಾಯಿಯವರಾದ
ಶ್ರೀಮತಿ.ಶಾಂತಾಬಾಯಿ
ಮಲ್ಲಪ್ಪ ಕೊರ್ಲಹಳ್ಳಿ
ಇವರ ಸ್ಮರಣಾರ್ಥ
ಶಾಲೆಗೆ ೨ ಎಕರೆ ಭೂಮಿ
ದಾನ ನೀಡಿದ್ದಾರೆ.
ಶ್ರೀ ಬಸವರಾಜ ಮಲ್ಲಪ್ಪ
ಕೊರ್ಲಹಳ್ಳಿ
ಸಾ:ಮೇವುಂಡಿ
ಇವರು ತಮ್ಮ
ತಾಯಿಯವರಾದ
ಶ್ರೀಮತಿ.ಶಾಂತಾಬಾಯಿ
ಮಲ್ಲಪ್ಪ ಕೊರ್ಲಹಳ್ಳಿ
ಇವರ ಸ್ಮರಣಾರ್ಥ
ಶಾಲೆಗೆ ೨ ಎಕರೆ ಭೂಮಿ
ದಾನ ನೀಡಿದ್ದಾರೆ.
ಶಾಲೆಯ ಮಾಹಿತಿ
ಸದರಿ ಪ್ರೌಢ ಶಾಲೆಗೆ ಆರ್.ಆಯ್.ಡಿ.ಎಫ್.೧೩ರ ಅಡಿ ೨ ಕೊಠಡಿ ಹಾಗೂ
ಆರ್.ಆಯ್.ಡಿ.ಎಫ್ ೧೪ರ ಅಡಿ ೪ ಕೊಠಡಿ ಒಟ್ಟು ಆರ್.ಆಯ್.ಡಿ.ಎಫ್
ಯೋಜನೆಯಡಿ ನಿರ್ಮಾಣಗೊಂಡಿರುವ ೬ ಕೊಠಡಿಗಳ ಚಿತ್ರಣ.
ಆರ್.ಆಯ್.ಡಿ.ಎಫ್ ೧೪ರ ಅಡಿ ೪ ಕೊಠಡಿ ಒಟ್ಟು ಆರ್.ಆಯ್.ಡಿ.ಎಫ್
ಯೋಜನೆಯಡಿ ನಿರ್ಮಾಣಗೊಂಡಿರುವ ೬ ಕೊಠಡಿಗಳ ಚಿತ್ರಣ.