ಸೇವೆ ಸಲ್ಲಿಸುತ್ತಿರುವ ಮುಖ್ಯೋಪಾಧ್ಯಾಯರ ವಿವರ
ಶ್ರೀ.ಎಸ್.ಆಯ್ ಗೋಗೇರಿ ಮೂಲತಹ ರೋಣ
ತಾಲೂಕಿನ ಮುಗಳಿಯವರು ತಮ್ಮ ಪದವಿ ಶಿಕ್ಷಣವನ್ನು
ಗದುಗಿನ ಕೆ.ಎಸ್.ಎಸ್. ಕಾಲೇಜನಲ್ಲಿ ಅಧ್ಯಯನ ಮಾಡಿ
ಕರ್ನಾಟಕ ವಿಶ್ವ ವಿಧ್ಯಾಲಯಕ್ಕೆ 9ನೇ Rank ನೊಂದಿಗೆ
ಪಾಸಾಗಿ,ಬಿ.ಇಡಿ ಪದವಿಯನ್ನು ಗದುಗಿನ ಜೆ.ಪಿ.ಶಿಕ್ಷಣ
ಕಾಲೇಜನಲ್ಲಿ ಪ್ರಶಸ್ತಿ ಸಹಿತ ಪ್ರಥಮ ಶ್ರೇಣಿಯಲ್ಲಿ
ತೇರ್ಗಡೆಯಾಗಿ,ಎಮ್.ಇ.ಡಿ ಸ್ನಾತಕೋತ್ತರ
ಪದವಿಯನ್ನು ಬಿಜಾಪೂರದ ಜೆ.ಎಸ್.ಎಸ್.ಶಿಕ್ಷಣ
ಅಧ್ಯಯನ ವಿಭಾಗದಲ್ಲಿ ಪ್ರಶಸ್ತಿ ಸಹಿತ ಪ್ರಥಮ
ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿ,ಇತಿಹಾಸ ವಿಷಯದಲ್ಲಿ
ಸ್ನಾತಕ್ಕೋತ್ತರ ಪದವಿಯನ್ನು (ಎಮ್.ಎ )ಕ.ವಿ.ವಿ ಧಾರವಾಡದಿಂದ ಪಡೆದರು ಹಾಗೂ ಆಂದ್ರಪ್ರದೇಶದ ತಿರುಪತಿಯ
ಶ್ರೀ.ವೆಂಕಟೇಶ್ವರ ವಿಶ್ವವಿಧ್ಯಾಲಯದಿಂದ ಎಮ್.ಫಿಲ್. ಸ್ನಾತಕ್ಕೋತ್ತರ ಪದವಿ ಪಡೆದರು.
29-11-2005 ರಿಂದ ಸರಕಾರಿ ಪ್ರೌಢ ಶಾಲೆ ಶಿಂಗಟಾಲೂರಿನಲ್ಲಿ ಕನ್ನಡ ಕಲಾ ಸಹ ಶಿಕ್ಷಕರಾಗಿ ತಮ್ಮ
ಸೇವೆಯನ್ನು ಪ್ರಾರಂಭಿಸಿದರು ಸೇವಾ ಅವಧಿಯಲ್ಲಿಯೇ ಕರ್ನಾಟಕ ರಾಜ್ಯ ಲೋಕ ಸೇವಾ ಆಯೋಗದವರು
ನಡೆಸಿದ ಕೆ.ಇ.ಎಸ್ ಪರೀಕ್ಷೆ ಪಾಸಾಗಿ ಪ್ರೊಭೇಷನರಿ ಮುಖ್ಯೋಪಾದ್ಯಾಯ ಹುದ್ದೆಗೆ ಆಯ್ಕೆಯಾಗಿ 21-7-2010
ರಿಂದ ಸದರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.